ಸಂಘದ ಸದಸ್ಯರಾದ ಶ್ರೀ ಕೃಷ್ಣಪ್ಪ ಪೂಜಾರಿ ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಬಳಿಕ ಮಾತನಾಡಿ ಸಂಘವು ನೀಡುತ್ತಿರುವ ಸೇವೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು ಹಾಗೂ ಈಗಿನ ಡಿ.ಸಿ ಆಪೀಸ್ ಪಡೀಲ್‍ಗೆ ವರ್ಗಾವಣೆಗೊಳ್ಳುತ್ತಿದ್ದು ಪಡೀಲ್‍ನಲ್ಲಿಯೂ ಹೊಸ ಶಾಖೆ ತೆರೆಯುವ ಬಗ್ಗೆ ಪ್ರಸ್ತಾಪಿಸಿದರು. ಸಂಘದ ಸಲಹೆ ಸಮಿತಿಯ ಸದಸ್ಯರಾದ ಶ್ರಿಯುತ ಸದಾನಂದ ಸುವರ್ಣ ಮಾತನಾಡಿ ಸಂಘವು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಥದಲ್ಲಿ ಮುಂದುವರಿಯಲಿ ಎಂದು ಹಾರೈಸಿದರು, ಮತ್ತೋರ್ವ ಸದಸ್ಯರಾದ ಡಾ. ಸೇಸಪ್ಪ ಅಮೀನ್ ಮಾತನಾಡಿ ಸಂಘದ […]
