
.. ಈ ಸಂದರ್ಭದಲ್ಲಿ ಕ್ಷೇತ್ರದ ಮ್ಯಾನೇಜರ್ ಶ್ರೀ ಜೆ. ಕಿಶೋರ್ ಮಜಿಲ, ಟ್ರಸ್ಟಿಗಳಾದ ಶ್ರೀ ವಾಮನ್ ಪೂಜಾರಿ, ಶ್ರೀ ವಿಠ್ಠಲ ಪೂಜಾರಿ , ಶ್ರೀ ದಿವ ರಾಜ್ , ಶ್ರೀ ದಿನೇಶ್ ಅಂಚನ್ , ಶ್ರೀ ಜಗದೀಪ್ ಸುವರ್ಣ, ಶ್ರೀ ಚಂದ್ರನಾಥ್ ಅತ್ತಾವರ್ ,ಹಾಗೂ ಮಾಜಿ ಟ್ರಸ್ಟಿಯಾದ ಶ್ರೀ ಮೋಹನ್ ನೆಕ್ಕರೆಮಾರ್, ಮ.ನ.ಪಾ ಸದಸ್ಯರಾದ ಶ್ರೀ ಸಂದೀಪ್ ಗರೋಡಿ, ಮತ್ತು ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ., ಸಂಘದ ನಿರ್ದೆಶಕರಾದ ಶ್ರೀ ದಿವಾಕರ್ ಬಿ.ಪಿ., ಶ್ರೀ ಗೋಪಾಲ್ ಎಮ್., ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಮತ್ತಿತ್ತರರು ಉಪಸ್ಥಿತರಿದ್ದರು.