ಸಂಘದ ಸದಸ್ಯರಾದ ಶ್ರೀ ಕೈಲಾರ್ ರಾಜಗೋಪಾಲ್ ಭಟ್‌ರವರು ಮಾತನಾಡಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾದ ಗ್ರಾಹಕರ ಸಭೆಗೆ ಸಂತಸವನ್ನು ವ್ಯಕ್ತ ಪಡಿಸಿದರು. ಸಿಬ್ಬಂದಿಗಳ ಕಾರ್ಯವೈಖರಿ ಹಾಗೂ ಸೇವೆಯ ಕುರಿತು ಉತ್ತಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು. ಸಂಘ ದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರು ಪಾದರಸದಂತೆಯೇ ಇದ್ದು ಸಂಘ ಸಿಬ್ಬಂದಿಗಳು ಕೂಡ ಇದೇ ರೀತಿ ಪಾದರಸದಂತೆ ಕಾರ್ಯನಿರ್ವಹಿಸಲಿ ಎಂದು ಆಶಿಸಿದರು. ಸಂಘದಿAದ ಹಲವಾರು ಜನಪಯೋಗಿ ಕೆಲಸಗಳು ಆಗುತಿದ್ದು ಸಂಘವು ಕಷ್ಟ ಕಾಲದಲ್ಲಿ ಜನರ ಸಮಸ್ಯೆಗೆ […]
